Category Archives: Essays

Significance of The Images on Indian currency Notes

Advertisements

🎯What chapters to read in ‘India since independence?

http://telegram.me/IASsmartStudy
📃The book “India since Independence” by Bipin Chandra et al is analysed below from the perspective of the new GS syllabus.
The GS- Paper 1 History part has included this new phrase in the syllabus: “Post-independence consolidation and reorganization within the country”

· There are 4 chapters on Consolidation of India as a Nation i.e Chapters 7,8,9 & 10. These are a must-read as the term in the syllabus seems to have been picked from here itself..:)

· Along with this, reorganization would also include formation of new states after 2000 i.e. Jharkhand, Chattisgarh and Uttarakhand. You need to study the reasons for their formation and the impact on polity, economy and social development. Other questions might relate to need for smaller states for better administration and the demands for further reorganization as seen in the case of UP etc.
From the syllabus perspective, other important chapters in this book are:

· Chapter 12: Foreign Policy

· Chapter 35 & 36: As Communalism word is mentioned in the new syllabus

· Chapters 29,30 & 31: Land reforms is in the syllabus of GS-3 ( Pages 566-570 provide the gist)

· Indian Economy chapters 25 to 28 can also be studied

· Chapter 38 is also important from GS-1 perspective
It is better if you study the while book but I have mentioned the bare minimum ones which are absolutely essential.
👉Join For More Books📚 Reviews, And Study Tips📄, Summeries 📃

🎯http://Telegram.me/IASsmartStudy

🎯https://t.me/joinchat/AAAAAEAYD8fJRv8OJ3uCHQ

UPSC IAS All Free Resources..

 

 

 

23923823723623523423323223123022918218118017817717917617517417217317117016916816716616516416216316016115915815615515415315115214915014815714714614414514314214014113813913713613413513313213113012712812612912512412512212312012111911811711211111310710911011411611510810099102101104103989310595106899087979692918894848385158682808127879777634687257355247464824757473717069676461636562605958565554535051494542444341403938373633323027282226293123141043202152512789191817166166

Join “IAS Aspirants” Whatsapp Group for Best Updates

https://chat.whatsapp.com/A15OoyMs4ou84X1mT3UAdf
For

Current Affairs

News

IAS study plans

GK

Essay

Gor allll and Etc…….

Follow This Link in Whatsapp

https://chat.whatsapp.com/A15OoyMs4ou84X1mT3UAdf

+917204420175

​ಇತಿಹಾಸದ  ಪ್ರಶ್ನೋತ್ತರಗಳು

📖ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ

📖ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ

“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ

🔯ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ

🔯ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ

🔯ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ

✡ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ

🔯ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ

🔀ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್

🔀ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.

⏩ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್

⏩ತಮಿಳಿನ ಮಹಾಕಾವ್ಯಗಳು – ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ

🔆ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ

💠“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.

💠ಭಾರತೀಯ ಶಾಸನಗಳ ಪಿತಾಮಹಾ – ಅಶೋಕ

💠ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್

🔯ಭಾರತದ ಪ್ರಾಚೀನ ಶಾಸನ– ಪಿಪ್ರವ ಶಾಸನ

🔯ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ

➡‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್

➡ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ

🚸ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ

🚹ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು

🚻ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು

📝ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು

📝ಜೈನರ ಪವಿತ್ರ ಗ್ರಂಥಗಳು – ಅಂಗಗಳು

📖ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು

📖ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ – ನಾಗರ ಶೈಲಿ

📖ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್

📖ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”

📰ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.

📰ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ

📙ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್

📗ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ

📄ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ

📗ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್

📖ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್

📖ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್

📖ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್

📗ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ

📗ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ

📖ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ

📒ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ

📓“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ

📖ಕರ್ನಾಟಕದ ಅತಿ ದೊಡ್ಡ ದೇವಾಲಯ – ಶ್ರೀರಂಗ ಪಟ್ಟಣದ ನಂಜುಡೇಶ್ವರ

📕ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ

📕ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್

📒ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ

📃ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್

📜ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ

📖ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ

📖ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್

📖ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ

🎇ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”

🎆ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ

🎯ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ

🎯ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ

☔ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ

☔ಹಿಂಧೂ ಎಂಬ ಪದ – ಸಿಂಧೂ ಎಂಬ ಪದದಿಂದ ಬಂದಿದೆ

☔ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.

❄ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.

❄ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.

❄ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ

❄ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ

❄ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ

❄ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ

❄ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ

☁ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ

☁ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ

🌠ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು

🌠ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು

🌠ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು

ಕೈಲಾಸ ಪರ್ವತ – ಹಿಮಾಲಯದಲ್ಲಿದೆ.

🌠ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ

🌠ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ

🌟ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ

🔥ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ

⚡ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್

 ⚡ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ

⚡ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟಣ

ಹಲೋ ಸ್ಪರ್ಧಾರ್ಥಿಗಳೆ

​👲ಹಲೋ ಸ್ಪರ್ಧಾರ್ಥಿಗಳೆ🙏🏼

              ಕನ್ನಡದಲ್ಲಿ IAS ಪರೀಕ್ಷೆ ಬರೆಯಲು ಅಂತರ್ಜಾಲದಲ್ಲಿ Study Materials ತುಂಬಾ ಕಡಿಮೆ, ಆದರೆ ಇಲ್ಲಿ IAS ಮಾತ್ರವಲ್ಲದೆ ಇತರೆ ಎಲ್ಲ Exam Materialsಗಳನ್ನು ಸೇರಿಸಿ ಕನ್ನಡ ಮಾದ್ಯಮದಲ್ಲಿ ಓದುವ ಯುವಕರಿಗೆ ಅನುಕೂಲ ಮಾಡಲಾಗಿದೆ,,  📊📚www.iassmartstudy.wordpress.com

     ⚽ಇಷ್ಟೆ ಅಲ್ಲದೆ Internetನಲ್ಲಿ ಎಲ್ಲೂ ಲಭ್ಯವಿಲ್ಲದ ಕನ್ನಡ NCERT Books(8th to 10th)  ಮತ್ತು IAS & KAS ಮಾದರಿ ಪ್ರಶ್ನೆ ಪತ್ರಿಕೆಗಳು, IAS & KAS ಪರೀಕ್ಷೆಯ ಸಂಪೂರ್ಣ ಮಾಹಿತಿಗಳನ್ನು ಸೇರಿಸಲಾಗಿದೆ,, ಮತ್ತು 100ಕ್ಕೂ ಹೆಚ್ಚು ಉಪಯುಕ್ತ E-Books ಗಳು ಕೂಡ ಲಭ್ಯವಿವೆ,

           ಮತ್ತು Whatsapp [+917204420175], FB{ http://www.fb.com/iassmartstudy } ಮೂಲಕ  ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಲು ಯತ್ನಿಸಲಾಗುತ್ತಿದೆ,  

® ಬರೆಯಲು ಆಸಕ್ತಿ ಇರುವ ಲೇಖಕರು, ಶಿಕ್ಷಕರು ವಿಧ್ಯಾರ್ಥಿಗಳು, ಯಾರು ಬೇಕಾದವರು ಸ್ಪರ್ಧಾತ್ಮಕ ಪರೇಕ್ಷೆಗೆ ಸಂಬಂದಿಸಿದ ಲೇಖನಗಳನ್ನು ಸೂಕ್ತ ಚಿತ್ರ ಮತ್ತು ನಿಮ್ಮ ಭಾವಚಿತ್ರದೋಂದಿಗೆ Kannada  ಅಥವಾ Englishನಲ್ಲಿ  iassmartstudy@gmail.com or Whatsapp (+917204420175)  ಮೂಲಕ ಕಳುಹಿಸಿದರೆ ಪ್ರಕಟಿಸಲಾಗುವದು,, 

           ನಿಮ್ಮ ಗೆಳೆಯ ಅಥವಾ ಗೆಳತಿ ಯಾರಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದರೆ ಈ ಸಂದೇಶವನ್ನು ಅವರಿಗೆ ರವಾನಿಸಿ , ಒಂದು ಒಳ್ಳೆಯ ಉಡುಗೋರೆ ಕೋಟ್ಟಂತಾಗುತ್ತದೆ,, 

© http://www.iassmartstudy.wordpress.com
© http://www.fb.com/iassmartstudy

© http://www.twitter.com/ias_smartstudy

©Whatsapp+917204420175

            

        “ಧನ್ಯವಾದಗಳು”