ಹಿಂದೂ ಧರ್ಮ


ಹಿಂಧೂ ಧರ್ಮಭಾರತದ ಅತೀ ಪ್ರಾಚೀನ ಧರ್ಮ – ಹಿಂಧೂ ಧರ್ಮಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು – ಸನಾತನ ಧರ್ಮಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ – ಪರ್ಶಿಯನ್ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು – ಪರ್ಶಿಯನ್ನರು

ಹಿಂದೂ ಧರ್ಮದ ಸಂಕೇತ – ಪ್ರಣವ ಅಥವಾ ಓಂ
ಪ್ರಣವ ಪದದ ಅರ್ಧ – ಸದಾ ನೂತನ ಅಥವಾ ಆ ಮೂಲಕ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ
ಹಿಂದೂ ಧರ್ಮದ ಇತರ ಹೆಸರುಗಳು – ವೈಧಿಕ ಧರ್ಮ , ಆರ್ಯ ಧರ್ಮ
ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು – ಶೃತಿ ಮತ್ತು ಸ್ಮೃತಿ
ಶೃತಿ ಎಂದರೆ – ಕೇಳಿಸಿಕೊಂಡಿದ್ದು ಎಂದರ್ಥ
ಸ್ಮೃತಿ ಎಂದರೆ – ನೆನಪಿನಲ್ಲಿ ಉಳಿದದ್ದು ಎಂದರ್ಥ
ಭಗವದ್ಗೀತೆ – ಮಹಾಭಾರತದ ಒಂದು ಅಂಗವಾಗಿದೆ

ಹಿಂದೂ ಧರ್ಮದ ತತ್ವಗಳು
ನಾಲ್ಕು ಪುರುಷಾರ್ಥಗಳು – ಧರ್ಮ ,ಅರ್ಥ , ಕಾಮ ಹಾಗೂ ಮೋಕ್ಷ
ನಾಲ್ಕು ಆಶ್ರಮಗಳು – ಬ್ರಹ್ಮಚಾರ್ಯ , ಗೃಹಸ್ಥ , ವಾನಪ್ರಸ್ಥ , ಸನ್ಯಾಸ
ಮೋಕ್ಷ ಹೊಂದಲು ಇರುವ ಮೂರು ಮಾರ್ಗ – ಜ್ಞಾನ , ಕರ್ಮ ಹಾಗೂ ಭಕ್ತಿ
ಚತುರ್ವರ್ಣಗಳು – ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ

ಹಿಂದೂ ಧರ್ಮ ಬೆಳೆದು ಬಂದ ಹಂತಗಳು
a. ವೇದಗಳ ಕಾಲ
b. ಆಚಾರ್ಯರ ಕಾಲ
c. ಭಕ್ತಿಯುಗ
d. ಸುಧಾರಣಿಯ ಕಾಲ

ಹಿಂದೂ ಧರ್ಮದ ಇತಿಹಾಸ – ಸುಮಾರು 5000 ವರ್ಷಗಳ ಹಿಂದಿನದು
ವೇದಕಾಲದ ಜನರ ಅಭಿಮಾನ ದೇವತೆಗಳು – ಪ್ರಜಾಪತಿ , ರುದ್ರ , ಯಮ
ಹಿಂದೂ ಧರ್ಮವು – ವೇದಗಳ ಉಪದೇಶಗಳ ಆಧಾರದ ಮೇಲೆ ನಿಂತಿದೆ
ದಕ್ಷಿಣ ಭಾರತದಲ್ಲಿ ಹಿಂಧೂ ಧರ್ಮದಲ್ಲಿ ತೊಡಗಿದ್ದ ಪ್ರಥಮ ಆಚಾರ್ಯರು – ನಾಯನಾರಘಲು ಹಾಗೂ ಆಳ್ವಾರರು
ದಕ್ಷಿಣ ಭಾರತದ ಪ್ರಸಿದ್ದ ಆಚಾರ್ಯ ತ್ರಯರು – ಶಂಕರಾಚಾರ್ಯ , ಮಧ್ವಾಚಾರ್ಯ ಹಾಗೂ ರಮಾನುಜಾಚಾರ್ಯ
ಅದ್ವೈತ ಸಿದ್ದಾಂತದ ಪ್ರವರ್ತಕರು – ಶಂಕರಚಾರ್ಯ
ಕಾಯಕ ತತ್ವದ ಪ್ರತಿಪಾದಕರು – ಬಸವಣ್ಣ
ದ್ವೈತ ಸಿದ್ದಾಂತದ ಪ್ರತಿಪಾದಕರು – ಮಧ್ವಚಾರ್ಯರು
ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರು – ರಾಮಾನುಜಾಚಾರ್ಯರು
ನವಭಾರತದ ಪ್ರವಾದಿ ಎಂದು ಕರೆಸಿಕೊಂಡವರು – ರಾಜಾರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು – ರಾಜ ರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜದ ಸ್ಥಾಪನೆಯಾದ ವರ್ಷ – 1928
ನವೋದಯ ಧೃವ ತಾರೆ – ರಾಜರಾಮ್ ಮೋಹನ್ ರಾಯ್
ಆರ್ಯ ಸಮಾಜದ ಸ್ಥಾಪಕರು – ಸ್ವಾಮಿ ದಯಾನಂದ ಸರಸ್ವತಿ
ಆರ್ಯ ಸಮಾಜದ ಸ್ಥಾಪನೆಯಾದ ವರ್ಷ – 1875 ರಲ್ಲಿ
ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು – ದಯಾನಂದ ಸರಸ್ವತಿ
ಸ್ವಾಮಿ ಶಿವನಂದರ ಪ್ರಮುಖ ಸಂಘ ಸಂಸ್ಥೆಗಳು – Devine life Sociaty , ಸಾಧು ಸಮಾಜ , ಹಾಗೂ ದಿ ಹಿಂದೂ ಪರಿಷತ್

ಹೊಸಮತಗಳ ಉದಯ
ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಆಶಾಂತಿ ತುಂಬಿದ ಕಾಲ – ಕ್ರಿ.ಪೂ. 6 ನೇ ಶತಮಾನ
ಪರ್ಷಿಯಾದ ಝರತುಷ್ಟ ಪಂಥದ ಸ್ಥಾಪಕ – ಝರತುಷ್ಟ

ಹೊಸ ಮತಗಳ ಉದಯಕ್ಕೆ ಕಾರಣಗಳು
ಹಿಂದೂ ಸಮಾಜದ ಹಲವು ದೋಷ ಮತ್ತು ದಬ್ಬಾಳಿಕೆ ವಿರುದ್ದ ದಂಗೆ
ಬ್ರಾಹ್ಮಣರ ಪ್ರಾಬಲ್ಯ
ಪ್ರಾಣಿ ಬಲಿ
ಜನ ಸಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥ
ಕಠೋರ ಆಚರಣಿಗಳು
ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s