ಪ್ರಪಂಚದ ಭೂಗೋಳ


ಭಾರತದ ಜನಸಂಖ್ಯೆ ಸುಮಾರ – 117 ಕೋಟಿಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ – 2 ನೇ ಸ್ಥಾನಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ – ಚೀನಾ

ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ – 47,000 ಬಗೆ
ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ – 1200 ಬಗೆ
ಭಾರತದಲ್ಲಿರುವ ಮತ್ಯಗಳ ಬಗಗಳು – 2500 ಬಗೆ
ಭಾರತದ ದಕ್ಷಿಣದಲ್ಲಿರುವ ಖಾರಿ – ಮನ್ನಾರ್ ಖಾರಿ
ಭಾರತದ ಪಶ್ಚಿಮದಲ್ಲಿರುವ ಖಾರಿ – ಕಛ್ ಖಾರಿ
ಭರತನ ತಂದೆ ಹಾಗೂ ತಾಯಿ – ದುಶ್ಯಂತ ಹಾಗೂ ಶಕುಂತಲೆ
ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು – ಪರ್ಶಿಯನ್ನರು
ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು – ಮ್ಯಾಸಿಡೋನಿಯರು
ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು – ಸರ್ ಹರ್ಬರ್ಟ್ ರಿಸ್ತೆ ( 1901 )
ಭಾರತದಲ್ಲಿಯ ಜಾತಿಯ ಸಂಖ್ಯೆ – 3000
ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ – 18
ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು – ರಿಚರ್ಡ್ ಆಕ್ಲ್ಯುಯಸ್
ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ – ಇಂಗ್ಲೇಂಡ್
ಹಿಮಾಲಯ ಪರ್ವತದ ಉದ್ದ – 1500 ಮೈಲುಗಳು
ಪ್ರಪಂಚದ ಅತ್ಯಂತ ಎತ್ತರವಾದ ಶಿಖರ – ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್ ಇರುವುದು – ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ
ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ – ತೇನ್ ಸಿಂಗ್ ನೂರ್ಗೆ
ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು – ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ
ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ
ಭಾರತದ ಅತ್ಯಂತ ಎತ್ತರವಾದ ಶಿಖರ – k2 ಅಥಾವ ಗಾಡ್ವಿನ್ ಆಸ್ಟೀನ್
k2 ಅಥಾವ ಗಾಡ್ವಿನ್ ಆಸ್ಟೀನ್ ಇದರ ಎತ್ತರ – 28250 ಅಡಿಗಳು
k2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ – ಪಾಕಿಸ್ಥಾನದ ಅಧೀನದಲ್ಲಿದೆ
ಹಿಂದೂ ಖುಷ್ ಪರ್ವತಗಳು ಭಾಗ – ಭಾರತದ ವಾಯುವ್ಯ ಭಾಗ
ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ – ಸಾತ್ಪುರ ಬೆಟ್ಟ
ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತ – ಶೀತಮಾರುತ
ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು – ಷಾಟ್ ಘಾಟ್ ಮತ್ತು ಬೋರ್ ಘಾಟ್
ಭಾರತದ ಪಶ್ಟಿಮದ ಮಹಾದ್ವಾರ – ಮುಂಬೈ
ಮೊದಲನೇ ತರೈನ್ ಯುದ್ದ ಸಂಭವಿಸಿದ್ದು – 1191 ರಲ್ಲಿ
ಎರಡನೇ ತರೈನ್ ಯುದ್ದ ಸಂಭವಿಸಿದ್ದು – 1192
ಪಾಣಿಪತ್ ಕದನ ಸಂಭವಿಸಿದ್ದು – 1761 ರಲ್ಲಿ
ಬಕ್ಸಾರ್ ಕದನ ನಡೆದ ವರ್ಷ – 1764
ಪಾಟಲಿ ಪುತ್ರದ ಹಿಂದಿನ ಹೆಸರು – ಪಾಟ್ನ
ಅಲಹಾಬಾದ್ ನ ಹಿಂದಿನ ಹೆಸರು – ಪ್ರಯಾಗ್
ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು – ಕೃಷ್ಣ , ಕಾವೇರಿ , ಗೋದಾವರಿ
ಪೂರ್ವ ತೀರ ಪ್ರದೇಶದ ಹೆಸರು – ಕೋರಮಂಡಲ , ಗೋಲ್ಕೋಂಡ
ಪಶ್ಚಿಮ ತೀರ ಪ್ರದೇಶದ ಹೆಸರು – ಮಲಬಾರ್ ಹಾಗೂ ಕೊಂಕಣ
ಶರಾವತಿ ನದಿಯು ಸೃಷ್ಠಿಸಿದ ಜಲಪಾತ – ಗೇರು ಸೊಪ್ಪೆ ಜಲಪಾತ
ಭಾರತದ ಕರಾವಳಿಯು ಬಹುತೇಕ – ನೇರವಾಗಿದೆ
ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ – ವಿವಿಧತೆಯಲ್ಲಿ ಏಕತೆ
ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ – ಹಿಮಾಲಯ ಪರ್ವತ
ಉತ್ತರ ಭಾರತವನ್ನು ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ – ವಿಂದ್ಯಾಪರ್ವತ
ದೆಹಲಿಯ ಸಮೀಪ ಹರಿಯುವ ನದಿ – ಯಮುನಾ ನದಿ
ಭಾರತಕ್ಕೆ ಮಳೆ ತರುವ ಮಾರುತ – ಮಾನ್ಸೂನ್ ಮಾರುತ
ಭಾರತದ ಸಮಶೀತೋಷ್ಣ ವಲಯ – ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ
ಹಿಂದೂ ಧರ್ಮದ ಇನ್ನೋಂದು ಹೆಸರು – ಸನಾತನ ಧರ್ಮ
ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು – ನೆಹರು
ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ – 28 
ಕೇಂದ್ರಾಡಳಿತ ಪ್ರದೇಶ – 6
2000 ದಲ್ಲಿ ರಚನೆಯಾದ ರಾಜ್ಯಗಳು – ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್
ಭಾರತದ ಪೂರ್ವದಲ್ಲಿರುವ ದ್ವೀಪಗಳು – – ಅಂಡಮಾನ್ ಮತ್ತು ನಿಕೋಬರ್
ಭಾರತದ ಸಮುದ್ರ ಕರಾವಳಿಯ ಉದ್ದ – 7516.5 ಕಿ.ಮೀ
ಹಿಮಾಲಯದ ಉತ್ತರದಲ್ಲಿ ಉದ್ದ – 2500 ಕಿ.ಮೀ
ವಾಯುವ್ಯ ಭಾರತದಲ್ಲಿರುವ ಕಣಿವೆಗಳು – ಖೈಬರ್ ಮತ್ತು ಬೋಲಾನ್
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ – ಮೌಸಿನ್ ರಾಮ್
ಕಲ್ಲಿಕೋಟೆಯ ಪ್ರಾಚೀನ ಹೆಸರು – ಕೋಳಿಕೋಡ್ , ಕಾಕೋಡ್
ಚೆನ್ನೈನ ಪ್ರಾಚೀನ ಹೆಸರು – ಮದ್ರಾಸು
ಮಗಧದ ರಾಜಧಾನಿ – ಪಾಟಲಿಪುತ್ರ
ವರ್ಧನರ ರಾಜಧಾನಿ – ಕನೋಜ್
ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ – ವಿಷ್ಣುಪುರಾಣ
ಈಶಾನ್ಯ ಭಾರತದಲ್ಲಿರುವ ಜನಾಂಗ – ಮಂಗೋಲಾಯ್ಡ್
ಅಂಡಮಾನ್ ಹಾಗೂ ಕೇರಳದಲ್ಲಿರುವ ಜನಾಂಗ – ನಿಗ್ರಿಟೋ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ – ಪ್ರೋಟೋ ಅಸ್ಟ್ರೋಲಾಯ್ಡ್
ಪಶ್ಚಿಮ ಭಾರತದಲ್ಲಿರುವ ಜನಾಂಗ – ನಾರ್ಡಿಕ್
ಕೃಷ್ಣವರ್ಣದ ಜನರನ್ನು – ಮೇಡಿಟರೇನಿಯನ್ ಎನ್ನುವರು
ಹಡಗುಕಟ್ಟುಲು ಬಳಸಲು ಮರ – ಸಾಗುವಾನಿ
ಏಷ್ಯಾಖಂಡದ ಪರ್ಯಾಯ ದ್ವೀಪ – ಬಾರತ
ಭಾರತದ ಸಮುದ್ರ ತೀರದ ಉದ್ದ – 6100 ಕಿ.ಮೀ.
ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ – 9
ಸಮುದ್ರ ತೀರ ಹೊಂದಿರುವ ರಾಜ್ಯಗಳು – ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ
ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ – ಗುಜರಾತ್ ಹಾಗೂ ಆಂದ್ರಪ್ರದೇಶ
ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ – ಗೋವಾ
ಮೂರು ಸಮುದ್ರಗಳು ಸಂಗಮವಾಗುವ ರಾಜ್ಯ – ತಮಿಳುನಾಡು
ಮೌಂಟ್ ಎವರೆಸ್ಟ್ ಶಿಖರದ ಎತ್ತರ – 8848 ಮೀಟರ್
k2 ಅಥಾವ ಗಾಡ್ವಿನ್ ಅಸ್ಟೀನ್ ನ ಎತ್ತರ – 8611 ಮೀಟರ್
ವಿಶ್ವದಲ್ಲಿಯೆ ಅತಿ ಎತ್ತರದ ಪ್ರಸ್ಥ ಭೂಮಿ – ಪಾಮೀರ್
ಅರಾವಳಿ ಪರ್ವತದ ಅತ್ಯಂತ ಎತ್ತರ ಶಿಖರ – ಮೌಂಟ್ ಅಬು
ಭಾರತದ ದಕ್ಷಿಣ ತುದಿಯ ಹೆಸರು – ಕನ್ಯಾಕುಮಾರಿ
ಭಾರತದ ಕೊನೆಯ ಪಾಯಿಂಟ್ ನ ಹೆಸರು – ಲೆಹಾನ್ ಚಿಂಗ್
ಲೆಹಾನ್ ಚಿಂಗ್ ಇದು – ಅಂಡಮಾನ್ ನಲ್ಲಿದೆ
ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್ – ಕಿಲಿಕ್ ದಾವನ್ ಪಾಸ್
ಕಿಲಿಕ್ ದಾವನ್ ಪಾಸ್ ಇದು – ಜಮ್ಮು ಕಾಶ್ಮೀರ ದಲ್ಲಿದೆ
ಭಾರತದ ರಾಜಧಾನಿ – ದೆಹಲಿ
ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು – 16.7 %
ವಿಶ್ವದ ವಿಸ್ತೀರ್ಣದಲ್ಲಿ ಭಾರತದ ಪಾಲು – 2.4%
ಮಹಿಳೆಯರು ಹೆಚ್ಚಾಗಿರುವ ರಾಜ್ಯ – ಕೇರಳ
ಮಹಿಳೆಯರು ಕಡಿಮೆಯಿರುವ ರಾಜ್ಯ – ಹರಿಯಾಣ
ಭಾರತದ ಜನಸಾಂದ್ರತೆ – ಚ.ಕಿ.ಮೀ.324
ಅಧಿಕ ಜನ ಸಾಂದ್ರತೆಯಿರುವ ರಾಜ್ಯ – ಪಶ್ಚಿಮ ಬಂಗಾಳ
ಅಧಿಕ ಸಾಕ್ಷರತೆಯಿರುವ ರಾಜ್ಯ – ಕೇರಳ ( 90.92 %)
ಅತಿ ಕಡಿಮೆ ಸಾಕ್ಷರತೆಯಿರುವ ರಾಜ್ಯ – ಬಿಹಾರ ( 47.53 %)
ಅಧಿಕ ಸಾಕ್ಷರತೆಯಿರುವ ಕೇಂದ್ರಾಡಳಿತ ಪ್ರದೇಶ – ಲಕ್ಷ ದ್ವೀಪ ( 87.52 %)
ಅತಿ ಕಡಿಮೇ ಸಾಕ್ಷರತೆಯಿರುವ ರಾಜ್ಯ – ದಾದ್ರ ನಗರ್ ಹಾವೆಲಿ ( 60.03 %)
ಸಂಸತ್ತಿನಲ್ಲಿ ರಾಜ್ಯ ಸಭೆಯ ಸ್ಥಾನಗಳು – 250
ಭಾರತದ ಲೋಕ ಸಭೆಯ ಸ್ಥಾನಗಳು – 545
ಭಾರತದ ರಾಷ್ಟ್ರೀಯ ಪದ್ಯ – ವಂದೇ ಮಾತರಂ
ಭಾರತದ ಸಂವಿಧಾನ ಜಾರಿಗೆ ಬಂದಿದ್ದು – 26/01 /1950 ರಲ್ಲಿ
ರಾಷ್ಟ್ರೀಯ ಕ್ರೀಡಾ ದಿನೋತ್ಸವ – ಆಗಸ್ಟ್ 29
ರಾಷ್ಟ್ರೀಯ ವಿಜ್ಞಾನ ದಿನೋತ್ಸವ – ಫೆಬ್ರವರಿ – 28
ಭಾರತದ ಆಡಳಿತ ಭಾಷೆ – ಹಿಂದಿ
ಭಾರತ ದೇಶವನ್ನ ಒಂದು ಉಪಖಂಡವೆಂದು ಕರೆಯುವರು
ಭಾರತವನ್ನು – 4 ಸ್ವಾಭಾವಿಕವಾಗಿ ವಿಭಾಗಗಳಾಗಿ ವಿಭಾಗಿಸಲಾಗಿದೆ
ಭಾರತದ ದಕ್ಷಿಣ ತುದಿ – ಹಿಂದೂ ಮಹಾಸಾಗರದೊಳಗೆ ಚಾಚಿಕೊಂಡಿದೆ
ಶ್ರೀಲಂಕಾವನ್ನು ಭಾರತದ ಭೂ ಭಾಗದಿಂದ ಬೇರ್ಪಡಿಸಿದ ಜಲಸಂಧಿ – ಮನ್ನಾರ್ ಜಲಸಂಧಿ ಅಥವಾ ಪಾಕ್ ಜಲಸಂಧಿ
ಭಾರತದ ವಾಯುವ್ಯ ಭಾಗದಲ್ಲಿರುವ ಕಣಿವೆಗಳು – ಖೈಬರ್ ಮತ್ತು ಬೋಲಾನ್
ದಕ್ಷಿಣ ಪರ್ಯಾಯ ದ್ವೀಪವನ್ನು ವಿಂಧ್ಯಾ ಸಾತ್ಪುರ ಭಾರತದಿಂದ ಬೇರ್ಪಡಿಸಿದ ಬೆಟ್ಟಗಳು – ವಿಂಧ್ಯಾ ಸಾತ್ಪುರ ಬೆಟ್ಟಗಳು
ಭಾರತದ ವಾಯುವ್ಯದಲ್ಲಿ ಹಾಗೂ ಕಾಶ್ಮೀರದಿಂದ ರಾಜಸ್ಥಾನದವರೆಗೆ ಿರುವ ಜನಾಂಗ – ಇಂಡೋ – ಆರ್ಯನ್ ಜನಾಂಗಕ್ಕೆ ಸೇರಿದವರು
ಇಂಡೋ – ಆರ್ಯನ್ನರು ಈ ವರ್ಣದವರು – ಬಿಳಿ
ದ್ರಾವಿಡರು ಈ ವರ್ಣದವರು – ಕಪ್ಪು
ಹಿಮಾಲಯ ಪರ್ವತ ಪ್ರದೇಶದ ಮನಮೋಹಕ ಕಂದಕಗಳು – ಕುಲು ಡೂನ್
ಹಿಮಾಲಯದಲ್ಲಿ ಹುಟ್ಟುವ ನದಿಗಳು – ಸಿಂಧೂ , ಗಂಗಾ , ಬ್ರಹ್ಮಪುತ್ರ

IAS, UPSC, KAS, KPSC, BANKING EXAM, COMPITATIVE EXAM, COACHING, PDF DOWNLOAD

%d bloggers like this: